ಸರ್ಜಾ ಮನೆಯಲ್ಲಿ ಮತ್ಯಾರಿಗೂ ಇಲ್ಲ ಕೊರೋನಾ ಗುಣಲಕ್ಷಣ!

ಸ್ಯಾಂಡಲ್‌ವುಡ್‌ 'ಅದ್ಧೂರಿ'ಯಾಗಿ ಬರ ಮಾಡಿಕೊಂಡ ನಟ ಧ್ರುವ ಸರ್ಜಾಗೆ ಕೊರೋನಾ ವೈರಸ್ ಇರುವುದು ದೃಢವಾಗಿದೆ. ಪತ್ನಿ ಪ್ರೇರಣಾ ಮತ್ತು ಧ್ರುವ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಯಾವುದೇ ಲಕ್ಷಣವಿಲ್ಲದ ಕಾರಣ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಧ್ರುವ ಮನೆಯಲ್ಲಿ ಮತ್ಯಾರಿಗೆಲ್ಲಾ ಕೊರೋನಾ ಬಂದಿದೆ?

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ 'ಅದ್ಧೂರಿ'ಯಾಗಿ ಬರ ಮಾಡಿಕೊಂಡ ನಟ ಧ್ರುವ ಸರ್ಜಾಗೆ ಕೊರೋನಾ ವೈರಸ್ ಇರುವುದು ದೃಢವಾಗಿದೆ. ಪತ್ನಿ ಪ್ರೇರಣಾ ಮತ್ತು ಧ್ರುವ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ಯಾವುದೇ ಲಕ್ಷಣವಿಲ್ಲದ ಕಾರಣ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಧ್ರುವ ಮನೆಯಲ್ಲಿ ಮತ್ಯಾರಿಗೆಲ್ಲಾ ಕೊರೋನಾ ಬಂದಿದೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Related Video