ದಚ್ಚು ಜೊತೆ ಕೂತು ಊಟ ಮಾಡಿದ ಆಕೆ ಯಾರು?

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್‌ ಲಾಕ್‌ಡೌನ್‌ ರಿಲೀಫ್‌ ನಂತರ ಬಿಡುವು ಮಾಡಿಕೊಂಡು, ಅಲ್ಲೊಮ್ಮೆ ಇಲ್ಲೊಮ್ಮೆ ಕುಟುಂಬಸ್ಥರು ಹಾಗೂ ಆಪ್ತರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಸಹೋದರಿ ಜೊತೆ ಬಿರಿಯಾನಿ ಸೇವಿಸುತ್ತಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಆಕೆ ಯಾರು? ದರ್ಶನ್ ಅಷ್ಟೊಂದು ಕ್ಲೋಸ್ ಆಗಿರಲು ಕಾರಣವೇನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್‌

First Published Jun 25, 2020, 4:18 PM IST | Last Updated Jun 25, 2020, 4:18 PM IST

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್‌ ದರ್ಶನ್‌ ಲಾಕ್‌ಡೌನ್‌ ರಿಲೀಫ್‌ ನಂತರ ಬಿಡುವು ಮಾಡಿಕೊಂಡು, ಅಲ್ಲೊಮ್ಮೆ ಇಲ್ಲೊಮ್ಮೆ ಕುಟುಂಬಸ್ಥರು ಹಾಗೂ ಆಪ್ತರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಸಹೋದರಿ ಜೊತೆ ಬಿರಿಯಾನಿ ಸೇವಿಸುತ್ತಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಆಕೆ ಯಾರು? ದರ್ಶನ್ ಅಷ್ಟೊಂದು ಕ್ಲೋಸ್ ಆಗಿರಲು ಕಾರಣವೇನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್‌

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna entertainment 

Video Top Stories