Asianet Suvarna News Asianet Suvarna News

'ಸಾರಥಿ'ಗೆ 9 ವರ್ಷ; ಡಿ-ಬಾಸ್ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ!

Oct 1, 2020, 4:26 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟಂಥ ಸಿನಿಮಾ, ಆಟೋ ಚಾಲಕರ ಹೃದಯಕ್ಕೆ ಮತ್ತಷ್ಟು ಹತ್ತಿರವಾದಂತ ಸಿನಿಮಾ ಸಾರಥಿ ರಿಲೀಸ್‌ ಆಗಿ 9 ವರ್ಷಗಳು ಪೂರೈಸಿವೆ. ಚಿತ್ರೀಕರಣದ ಸಮಯ ಹೇಗಿತ್ತು? ಈ ಚಿತ್ರದ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment