Asianet Suvarna News Asianet Suvarna News

ನವಗ್ರಹ ಚಿತ್ರಕ್ಕೆ 12 ವರ್ಷ; ಭಾಗ-2ಕ್ಕೆ ಡಿ-ಬಾಸ್‌ ಸಾಥ್‌ ಕೊಡುತ್ತಾರಾ?

ಕನ್ನಡ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಲ್ಲದೇ ಕನ್ನಡ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಉಳಿದುಕೊಂಡ ಸಿನಿಮಾ 'ನವಗ್ರಹ'. ಸದ್ಯ ಈ ಚಿತ್ರದ ಭಾಗ-2 ಬರುತ್ತದೆ ಎಂದು ಗಾಂಧಿನಗರದಲ್ಲಿ ಮಾತು ಶುರುವಾಗಿದೆ. ಡಿ-ಬಾಸ್‌ ಪ್ರಮುಖ ಪಾತ್ರಧಾರಿ ಆಗಿದ್ದು ಎರಡನೇ ಭಾಗದಲ್ಲೂ ಅವರೇ ಇರುತ್ತಾರಾ? ಎಂದು ಪ್ರಶ್ನೆ ಶುರುವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories