ದರ್ಶನ್‌ ಹಾಗೂ ನಿಖಿಲ್‌ ನಡುವೆ ಏನಾಗಿದೆ?; ವೈರತ್ವಕ್ಕೆ ಉತ್ತರ ಸಿಕ್ತು!

ಮಂಡ್ಯ ಚುನಾವಣೆ ಸಮಯದಲ್ಲಿ ದರ್ಶನ್ ಹಾಗೂ ನಿಖಿಲ್‌ ನಡುವೆ ಕೊಂಚ ಮನಸ್ಥಾಪ ಉಂಟಾಗಿತ್ತು. ಅದಾದ ನಂತರ ಒಬ್ಬರು ಮತ್ತೊಬ್ಬರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ ಹಾಗೂ ಸಂಪರ್ಕದಲ್ಲಿರಲಿಲ್ಲ. ಇದೇ ಆರ್‌ ಆರ್‌ ನಗರ ಎಲೆಕ್ಷನ್‌ನಲ್ಲಿ ಮತ್ತೆ ದರ್ಶನ್‌ ಹಾಗೂ ನಿಖಿಲ್ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಎದರು ಬದರಾದರೂ ಏನೂ ಮಾತನಾಡಿರಲಿಲ್ಲ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಇಬ್ಬರೂ ಒಂದೇ ಉತ್ತರ ಹೇಳುತ್ತಿದ್ದಾರೆ.. ಹಾಗಿದ್ರ ಏನಿದು ಏನಿಲ್ಲದ ಕಥೆ?

Share this Video
  • FB
  • Linkdin
  • Whatsapp

ಮಂಡ್ಯ ಚುನಾವಣೆ ಸಮಯದಲ್ಲಿ ದರ್ಶನ್ ಹಾಗೂ ನಿಖಿಲ್‌ ನಡುವೆ ಕೊಂಚ ಮನಸ್ಥಾಪ ಉಂಟಾಗಿತ್ತು. ಅದಾದ ನಂತರ ಒಬ್ಬರು ಮತ್ತೊಬ್ಬರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ ಹಾಗೂ ಸಂಪರ್ಕದಲ್ಲಿರಲಿಲ್ಲ. ಇದೇ ಆರ್‌ ಆರ್‌ ನಗರ ಎಲೆಕ್ಷನ್‌ನಲ್ಲಿ ಮತ್ತೆ ದರ್ಶನ್‌ ಹಾಗೂ ನಿಖಿಲ್ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಎದರು ಬದರಾದರೂ ಏನೂ ಮಾತನಾಡಿರಲಿಲ್ಲ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಇಬ್ಬರೂ ಒಂದೇ ಉತ್ತರ ಹೇಳುತ್ತಿದ್ದಾರೆ.. ಹಾಗಿದ್ರ ಏನಿದು ಏನಿಲ್ಲದ ಕಥೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video