ಹೇಗಿದೆ ಗೊತ್ತಾ ಜೂನಿಯರ್ ಚಿರು ಜಾತಕ; ಆ ಅಪರೂಪದ ಯೋಗ ಯಾವುದು?

ಸ್ಯಾಂಡಲ್‌ವುಡ್‌ ನಟ ಮೇಘನಾ ರಾಜ್‌ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 22 ಚಿರಂಜೀವಿ ಮೇಘನಾ ಎಂಗೇಜ್ಮೆಂಟ್‌ ದಿನ ಮಾತ್ರವಲ್ಲದೆ ಹಬ್ಬದ ದಿನವೂ ಆಗಿತ್ತು. ನಿಮಗೆ ಗೊತ್ತಾ ಜೂನಿಯರ್ ಚಿರು ಹುಟ್ಟಿರುವ ಗಳಿಗೆ ಎಷ್ಟು ಅಪೂರ್ವ ಎಂದು? ಆತನ ಜಾತಕದಲ್ಲಿರುವ ಆ ಯೋಗಗಳು ಯಾವುದು ಗೊತ್ತಾ?

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನಟ ಮೇಘನಾ ರಾಜ್‌ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಟೋಬರ್ 22 ಚಿರಂಜೀವಿ ಮೇಘನಾ ಎಂಗೇಜ್ಮೆಂಟ್‌ ದಿನ ಮಾತ್ರವಲ್ಲದೆ ಹಬ್ಬದ ದಿನವೂ ಆಗಿತ್ತು. ನಿಮಗೆ ಗೊತ್ತಾ ಜೂನಿಯರ್ ಚಿರು ಹುಟ್ಟಿರುವ ಗಳಿಗೆ ಎಷ್ಟು ಅಪೂರ್ವ ಎಂದು? ಆತನ ಜಾತಕದಲ್ಲಿರುವ ಆ ಯೋಗಗಳು ಯಾವುದು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video