Asianet Suvarna News Asianet Suvarna News

ಅರ್ಜುನ್ ಸರ್ಜಾ 'ಜೈ ಆಂಜನೇಯ' ಚಿತ್ರದಕ್ಕೆ ದಚ್ಚು ಗೆಸ್ಟ್ ರೋಲ್?

ಸ್ಯಾಂಡಲ್‌ವುಡ್‌ ಸರ್ಜಾ ಫ್ಯಾಮಿಲಿ ಆಂಜನೇಯನ ಪರಮಭಕ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಹೌದು. ಈ ಕಾರಣ ಅರ್ಜುನ್ ಸರ್ಕಾ 'ಜೈ ಆಂಜನೇಯ' ಎಂದು ಶೀರ್ಷಿಕೆಯುಳ್ಳ ಸಿನಿಮಾ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರಂತೆ. ಇದರ ಬಗ್ಗೆ ಒಂದು ರೌಂಡ್ ಮಾತುಕತೆ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ಅಪೀಯರೆನ್ಸ್ ಮಾಡಲಿದ್ದಾರಂತೆ. ಏನೇ ಹೇಳಿ ಸರ್ಜಾ ಫ್ಯಾಮಿಲಿಯನ್ನು ತೆರೆ ಮೇಲೆ ಒಟ್ಟಾಗಿ ನೋಡುವ ಮಜಾನೇ ಬೇರೆ.

Oct 28, 2020, 4:25 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment