ಶ್ರೀನಿ- ಅದಿತಿ ಕಾಂಬಿನೇಷನ್‌ನ 'ಓಲ್ಡ್ ಮಾಂಕ್' ಹೇಗಿರುತ್ತೆ?
ನಿರ್ದೇಶಕ ಶ್ರೀನಿ ಹಾಗೂ ಬಾರ್ಬಿ ಡಾಲ್ ಅದಿತಿ ಪ್ರಭುದೇವ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಓಲ್ಡ್ ಮಾಂಕ್ ತಂಡ ಚಿತ್ರೀಕರಣ ಪುನರಾರಂಭಿಸಿದೆ. ಚಿತ್ರೀಕರಣದ ವೇಳೆ ಓಲ್ಡ್ ಮಾಂಕ್ ಟೀಂ ಹೇಗೆ ಎಂಜಾಯ್ ಮಾಡುತ್ತಿದೆ ನೋಡಿದ್ದೀರಾ? ನೀವು ನೋಡಿ ಎಂಜಾಯ್ ಮಾಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment