ನಟಿ ವಿಜಯಲಕ್ಷ್ಮಿ ಅಕ್ಕನಿಗೆ ಅನಾರೋಗ್ಯ; ಚೆನ್ನೈನಿಂದಲೇ ಕನ್ನಡಿಗರಿಗೆ ಆರ್ಥಿಕ ನೆರವು ಕೋರಿಕೆ!
ಕನ್ನಡ ಚಿತ್ರರಂಗದ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಅವರು ಯೂಟ್ರಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಯೂಟ್ರಸ್ ರಿಮೂವಲ್ ಸರ್ಜರಿ ಮಾಡಿಸಿದ್ದಾರೆ. ಚಿಕಿತ್ಸೆ ವಿಫಲವಾದ ಕಾರಣ ಉನ್ನತ ಚಿಕಿತ್ಸೆ ನೀಡಬೇಕಿದೆ. ಈ ಕಾರಣಕ್ಕೆ ನಟಿ ವಿಜಯಲಕ್ಷ್ಮಿ ಕರ್ನಾಟಕದ ಹಿರಿಯ ನಟರಿಗೆ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೆನ್ನೈನಲ್ಲಿ ವಾಸಿಸುತ್ತಿರುವ ಕಾರಣ ನಟ ಶಿವರಾಜ್‌ಕುಮಾರ್ ತಮಗೆ ತಿಳಿದಿರುವ ಚೆನ್ನೈನ ಕಲಾವಿದರಿಗೆ ಈ ಮಾಹಿತಿ ತಲುಪಿಸಿ ವಿಜಯಲಕ್ಷ್ಮಿ ಕುಟುಂಬಕ್ಕೆ ಸಹಾಯ ಮಾಡಲು ಬೆನ್ನೆಲುಬಾಗಿ ನಿಲ್ಲಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment