Asianet Suvarna News Asianet Suvarna News

ಸಹಾಯಕ್ಕೆ ನಿಂತ ನಟಿ ಶ್ರುತಿ ಹರಿಹರನ್ ಬಗ್ಗೆ ತಪ್ಪು ಸುದ್ದಿ; ಇದೇನಪ್ಪ ಗ್ರಹಚಾರ!

ಸಿನಿಮಾ, ಪ್ರಚಾರದ ಕೆಲಸಗಳು ಏನೂ ಇಲ್ಲದ ಕಾರಣ ಸಿನಿಮಾ ನಟ-ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಕೊರೋನಾ ಸೋಂಕಿತರಿಗೆ ಸಹಾಯ ಮಾಡಬೇಕೆಂದು ಅಗತ್ಯ ಇರುವವರ ಮಾಹಿತಿಗಳನ್ನು  ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ನಟಿ ಶ್ರುತಿ ಬಗ್ಗೆ ತಪ್ಪು ಸುದ್ದಿ ಬರೆದು ವೈರಲ್ ಮಾಡಲಾಗುತ್ತಿದೆ. ಈ ವಿಚಾರದ ಬಗ್ಗೆ ಶ್ರುತಿ ಗರಂ ಆಗಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories