ಡ್ರಗ್ಸ್ ಮಾಫಿಯಾ ; ಸಂಜನಾ ರಿವೀಲ್ ಮಾಡಿದ ಆ 24 ಹೆಸರುಗಳ ಪಟ್ಟಿ ನೋಡಿ

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಕಠಿಣಗೊಳ್ಳುತ್ತಿದ್ದಂತೆ ಚಿತ್ರೋದ್ಯಮದವರ ಜೊತೆ ಉದ್ಯಮಿಗಳ ಹೆಸರು ಬಹಿರಂಗಗೊಳ್ಳುತ್ತಿದೆ .ಏನೇ ಮಾಹಿತಿ ಬೇಕಾದರೂ ಅಧಿಕಾರಿಗಳಿಗೆ ನೀಡುವೆ ಎಂದು ಹೇಳುತ್ತಿದ್ದ ನಟಿ ಸಂಜನಾ ಮೊದಲ ದಿನದ ವಿಚಾರಣೆಯಲ್ಲೇ ಒಟ್ಟು 24 ಗಣ್ಯರ ಹೆಸರುಗಳನ್ನು ಬಾಯಿಬಿಟ್ಟಿದ್ದಾರೆ. ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

Share this Video
  • FB
  • Linkdin
  • Whatsapp

ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಕಠಿಣಗೊಳ್ಳುತ್ತಿದ್ದಂತೆ ಚಿತ್ರೋದ್ಯಮದವರ ಜೊತೆ ಉದ್ಯಮಿಗಳ ಹೆಸರು ಬಹಿರಂಗಗೊಳ್ಳುತ್ತಿದೆ .ಏನೇ ಮಾಹಿತಿ ಬೇಕಾದರೂ ಅಧಿಕಾರಿಗಳಿಗೆ ನೀಡುವೆ ಎಂದು ಹೇಳುತ್ತಿದ್ದ ನಟಿ ಸಂಜನಾ ಮೊದಲ ದಿನದ ವಿಚಾರಣೆಯಲ್ಲೇ ಒಟ್ಟು 24 ಗಣ್ಯರ ಹೆಸರುಗಳನ್ನು ಬಾಯಿಬಿಟ್ಟಿದ್ದಾರೆ. ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video