ಡ್ರಗ್ ಮಾಫಿಯಾ ಬಗ್ಗೆ ನಟಿ ಸಂಜನಾ ತೆರೆದಿಟ್ಟ ಸತ್ಯಗಳು ಫುಲ್ ವೈರಲ್?

ಬಾಲಿವುಡ್‌ ಅಂಗಳದಲ್ಲಿ ಡ್ರಗ್ಸ್ ವಿಚಾರ ಸುದ್ದಿ ಆಗುವುದು ಇತ್ತೀಚಿಗೆ ತುಂಬಾನೇ ಕಾಮನ್. ಆದರೆ ಸ್ಯಾಂಡಲ್‌ವುಡ್‌ನಲ್ಲೂ ಮಾಫಿಯಾ ನಡೆಯುತ್ತಿದ್ದೆ ಎಂಬ ಮಾತುಗಳನ್ನು ಕೇಳಿ, ಚಂದನವನದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಹೆಸರು ಹೇಳದಿದ್ದರೂ, ನೆಟ್ಟಿಗರು ಕಾಲು ಎಳೆಯುತ್ತಿರುವುದು ಏಕೆ?

Share this Video
  • FB
  • Linkdin
  • Whatsapp

ಬಾಲಿವುಡ್‌ ಅಂಗಳದಲ್ಲಿ ಡ್ರಗ್ಸ್ ವಿಚಾರ ಸುದ್ದಿ ಆಗುವುದು ಇತ್ತೀಚಿಗೆ ತುಂಬಾನೇ ಕಾಮನ್. ಆದರೆ ಸ್ಯಾಂಡಲ್‌ವುಡ್‌ನಲ್ಲೂ ಮಾಫಿಯಾ ನಡೆಯುತ್ತಿದ್ದೆ ಎಂಬ ಮಾತುಗಳನ್ನು ಕೇಳಿ, ಚಂದನವನದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಹೆಸರು ಹೇಳದಿದ್ದರೂ, ನೆಟ್ಟಿಗರು ಕಾಲು ಎಳೆಯುತ್ತಿರುವುದು ಏಕೆ?

ಹೆಚ್ಚಿನ ಸಿನಿಮಾ ವಿಡಿಯೋ ನೊಡಲು ಕ್ಲಿಕಿಸಿ: Suvarna Entertainmnet 

Related Video