ಮದುವೆ ಆಗಿಲ್ಲವೆಂದು ಮಂಗಳಸೂತ್ರ ಧಿರಿಸಿದ ನಟಿ ಸಂಜನಾ ಗಲ್ರಾನಿ!

ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ನಟಿ ಸಂಜನಾ ಗಲ್ರಾನಿ  ಜನರ ಸೇವೆಗೆ ಇಳಿದಿದ್ದಾರೆ. ಆಹಾರ ವಿತರಣೆಯಲ್ಲಿ ಬ್ಯೂಸಿಯಾಗಿರುವ ಸಂಜನಾ, ಕೆಲವು ದಿನಗಳ ಹಿಂದೆ ಹಂಚಿಕೊಂಡಿರುವ ವಿಡಿಯೋದಲ್ಲಿ ಕರಿಮಣಿ ಸರ ಧರಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ಮದುವೆ ಆಗಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.
 
Share this Video
  • FB
  • Linkdin
  • Whatsapp

ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ನಟಿ ಸಂಜನಾ ಗಲ್ರಾನಿ ಜನರ ಸೇವೆಗೆ ಇಳಿದಿದ್ದಾರೆ. ಆಹಾರ ವಿತರಣೆಯಲ್ಲಿ ಬ್ಯೂಸಿಯಾಗಿರುವ ಸಂಜನಾ, ಕೆಲವು ದಿನಗಳ ಹಿಂದೆ ಹಂಚಿಕೊಂಡಿರುವ ವಿಡಿಯೋದಲ್ಲಿ ಕರಿಮಣಿ ಸರ ಧರಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ಮದುವೆ ಆಗಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video