
ಮೊಬೈಲ್ ಪಾಸ್ವರ್ಡ್ ತೋರಿಸಿ, WhatsApp ಮೆಸೇಜ್ ತೋರಿಸಿದ್ರು ನಟಿ ರೂಪಿಕಾ!
'ಚೆಲುವಿನ ಚಿಲ್ಲಿಪಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಹಾಗೂ ನೃತ್ಯಗಾತಿ ರೂಪಿಕಾ ಅವರು ಮೊದಲ ಬಾರಿ ತಮ್ಮ ಫೋನ್‌ನಲ್ಲಿ ಏನೇನಿವೆ ಎಂಬ ರಹಸ್ಯಗಳನ್ನು ಮುಚ್ಚು ಮರೆ ಇಲ್ಲದೆ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರೂಪಿಕಾ ಮೆಸೇಜ್ ಮಾಡುವಾಗ ಹೆಚ್ಚಾಗಿ ಬಳಸುವ ಎಮೋಜಿ ಯಾವುದೆಂದೂ ಹೇಳಿದ್ದಾರೆ. ಏನಿದೆ ಇವರ ಮೊಬೈಲ್‌ನಲ್ಲಿ? ರೂಪಿಕಾ ಮೊಬೈಲ್ ಸೀಕ್ರೇಟ್ ಏನು?
'ಚೆಲುವಿನ ಚಿಲ್ಲಿಪಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಹಾಗೂ ನೃತ್ಯಗಾತಿ ರೂಪಿಕಾ ಅವರು ಮೊದಲ ಬಾರಿ ತಮ್ಮ ಫೋನ್‌ನಲ್ಲಿ ಏನೇನಿವೆ ಎಂಬ ರಹಸ್ಯಗಳನ್ನು ಮುಚ್ಚು ಮರೆ ಇಲ್ಲದೆ ರಿವೀಲ್ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ಟಗರು ಪುಟ್ಟಿ' ಮಾನ್ವಿತಾ ಫೋನ್ ನೋಡ್ರಿ, ಸೀಕ್ರೆಟ್ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ!
ಅಷ್ಟೇ ಅಲ್ಲದೆ ರೂಪಿಕಾ ಮೆಸೇಜ್ ಮಾಡುವಾಗ ಹೆಚ್ಚಾಗಿ ಬಳಸುವ ಎಮೋಜಿ ಯಾವುದೆಂದೂ ಹೇಳಿದ್ದಾರೆ. ಏನಿದೆ ಇವರ ಮೊಬೈಲ್‌ನಲ್ಲಿ? ರೂಪಿಕಾ ಮೊಬೈಲ್ ಸೀಕ್ರೇಟ್ ಏನು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment