ಶ್ವಾನ ಪ್ರೇಮಿಗಳಿಗೆ ರಶ್ಮಿಕಾ ಕೊಟ್ಟ ಟಿಪ್ಸ್; ಮನೆಯಲ್ಲಿದೆ 8 ಸಾಕು ನಾಯಿಗಳು!

'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
 
Share this Video
  • FB
  • Linkdin
  • Whatsapp

'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಕೊಡಗಿನ ಸೆರಿನಿಟಿ ಹಾಲ್‌ನಲ್ಲಿ ವಾರಿಯರ್ಸ್‌ಗೆ ಊಟದ ವ್ಯವಸ್ಥೆ; ರಶ್ಮಿಕಾ ಮಾನವೀಯತೆಯ ಕೆಲಸ!

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಟೈಮ್‌ ಪಾಸ್‌ ಮಾಡುತ್ತಿರುವ ರಶ್ನಿಕಾ ಮನೆಯಲ್ಲಿರುವ 8 ಸಾಕು ನಾಯಿಗಳು ಜೊತೆ ದಿನವೂ ಒಂದು ಪೋಸ್ಟ್‌ ಹಾಕುತ್ತಾರೆ. ಈ ನಡುವೆ ಅಭಿಮಾನಿಗಳಿಗೆ ಶ್ವಾನವನ್ನು ಹೇಗೆ ಪ್ರೀತಿಸಬೇಕೆಂದು ಟಿಪ್ಸ್ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Related Video