ರಕ್ಷಿತಾ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ರಮ್ಯಾ: ಬೆಸ್ಟ್‌ ಫ್ರೆಂಡ್ಸ್‌ ಬಗ್ಗೆ ಚರ್ಚೆ ಶುರು!

ಮಾರ್ಚ್‌ 31ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಕ್ಷಿತಾ ಪ್ರೇಮ್‌ಗೆ ಮೋಹಕ ತಾರೆ ರಮ್ಯಾ ಉಡುಗೊರೆ ಕಳುಹಿಸಿ ಕೊಟ್ಟಿದ್ದಾರೆ. ಬರ್ತಡೇ ಗಿಫ್ಟ್ ಲೇಟ್ ಅಗಿ ಬಂದರೂ ಸೂಪರ್ ಆಗಿದೆ ಎನ್ನುತ್ತಿದ್ದಾರೆ ಕ್ರೇಜಿ ಕ್ವೀನ್. ಯಾವ ಬಣ್ಣದ ಸೀರೆ ಕೊಟ್ಟಿದ್ದಾರೆ? ಪತ್ರದಲ್ಲಿ ಏನಿದು? ಈ ವಿಡಿಯೋ ನೋಡಿ..

Share this Video
  • FB
  • Linkdin
  • Whatsapp

ಮಾರ್ಚ್‌ 31ರಂದು ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಕ್ಷಿತಾ ಪ್ರೇಮ್‌ಗೆ ಮೋಹಕ ತಾರೆ ರಮ್ಯಾ ಉಡುಗೊರೆ ಕಳುಹಿಸಿ ಕೊಟ್ಟಿದ್ದಾರೆ. ಬರ್ತಡೇ ಗಿಫ್ಟ್ ಲೇಟ್ ಅಗಿ ಬಂದರೂ ಸೂಪರ್ ಆಗಿದೆ ಎನ್ನುತ್ತಿದ್ದಾರೆ ಕ್ರೇಜಿ ಕ್ವೀನ್. ಯಾವ ಬಣ್ಣದ ಸೀರೆ ಕೊಟ್ಟಿದ್ದಾರೆ? ಪತ್ರದಲ್ಲಿ ಏನಿದು? ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video