New Year 2022: ಚಂದನ್ ಶೆಟ್ಟಿ ಪಾರ್ಟಿ ಹಾಡಲ್ಲಿ ನಟಿ ರಚಿತಾ ರಾಮ್ ಡ್ಯಾನ್ಸ್!

ಕನ್ನಡ ಚಿತ್ರರಂಗದ ಬೆಸ್ಟ್‌ Rapper ಚಂದನ್ ಶೆಟ್ಟಿ (Chandan Shetty) ಪ್ರತಿ ವರ್ಷವೂ ಹೊಸ ವರ್ಷಕ್ಕೆಂದು ವಿಭಿನ್ನ ಶೈಲಿಯ ಪಾರ್ಟಿ ಫ್ರೀಕ್ ಹಾಡನ್ನು (Party Song) ರೆಡಿ ಮಾಡುತ್ತಾರೆ. ಕಳೆದ ಬಾರಿ ನಿವೇದಿತಾ ಗೌಡ (Niveditha Gowda) ಜೊತೆ ಪಾರ್ಟಿ ಫ್ರೀಕ್‌ನಲ್ಲಿ ಕಾಣಿಸಿಕೊಂಡ ಚಂದು, ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಜೊತೆ ಮಿಂಚಲು ಸಜ್ಜಾಗಿದ್ದಾರೆ. ಅಲೆಲೆಲೇಲೆ ಇವ್ಳು ಚೆಂದಾಗವ್ಳೆ ಆಲ್ಬಂ ಹಾಡಿನ ಸಣ್ಣ ತುಣುಕು ವೈರಲ್ ಆಗುತ್ತಿದೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಬೆಸ್ಟ್‌ Rapper ಚಂದನ್ ಶೆಟ್ಟಿ (Chandan Shetty) ಪ್ರತಿ ವರ್ಷವೂ ಹೊಸ ವರ್ಷಕ್ಕೆಂದು ವಿಭಿನ್ನ ಶೈಲಿಯ ಪಾರ್ಟಿ ಫ್ರೀಕ್ ಹಾಡನ್ನು (Party Song) ರೆಡಿ ಮಾಡುತ್ತಾರೆ. ಕಳೆದ ಬಾರಿ ನಿವೇದಿತಾ ಗೌಡ (Niveditha Gowda) ಜೊತೆ ಪಾರ್ಟಿ ಫ್ರೀಕ್‌ನಲ್ಲಿ ಕಾಣಿಸಿಕೊಂಡ ಚಂದು, ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಜೊತೆ ಮಿಂಚಲು ಸಜ್ಜಾಗಿದ್ದಾರೆ. ಅಲೆಲೆಲೇಲೆ ಇವ್ಳು ಚೆಂದಾಗವ್ಳೆ ಆಲ್ಬಂ ಹಾಡಿನ ಸಣ್ಣ ತುಣುಕು ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video