ನಾನು ಉಪವಾಸ ಮಾಡಲ್ಲ ಪತಿ ಮಾಡ್ತಾರೆ; ಪ್ರಿಯಾಮಣಿ ರಂಜಾನ್ ಕಥೆ!

ಮುಸ್ತಫಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಮಣಿಗೆ ಈಗ ಹಬ್ಬದ ಸಂಭ್ರಮ. ರಂಜಾನ್‌ ಎಂದಾಕ್ಷಣ ಅರೇ ನಮ್ ಪ್ರಿಯಾಮಣಿಗೂ ಹಬ್ಬ ಅಲ್ವಾ? ಏನ್ ಮಾಡುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಸರ್ವೇ ಸಾಮಾನ್ಯ.

Share this Video
  • FB
  • Linkdin
  • Whatsapp

ಮುಸ್ತಫಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಮಣಿಗೆ ಈಗ ಹಬ್ಬದ ಸಂಭ್ರಮ. ರಂಜಾನ್‌ ಎಂದಾಕ್ಷಣ ಅರೇ ನಮ್ ಪ್ರಿಯಾಮಣಿಗೂ ಹಬ್ಬ ಅಲ್ವಾ? ಏನ್ ಮಾಡುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಸರ್ವೇ ಸಾಮಾನ್ಯ.

ರಂಜಾನ್ ಮಾಸ; ಪ್ರಿಯಾಮಣಿ ಕೂಡ ಮಾಡ್ತಿದ್ದಾರಾ ಉಪವಾಸ?

ಆದರೆ ನಾನ್ ಹಬ್ಬ ಮಾಡ್ತೀನಿ. ಫಾಸ್ಟಿಂಗ್ ಮಾಡೋಲ್ಲ ಅಂತ ನಟಿ ಪ್ರಿಯಾಮಣಿ ಅಭಿಮಾನಿಗಳಿಗೆ ಈಗಾಗಲೇ ಹೇಳ್ಬಿಟ್ಟಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suavrna Entertainment

Related Video