ಆಕ್ಸಿಜನ್ ಕಾನ್ಸನ್‌ಟ್ರೇಟರ್ ಖರೀದಿಗೆ ಫಂಡ್ ರೈಸ್‌ಗೆ ಮುಂದಾದ ನಟಿ ಪ್ರಣೀತಾ ಸುಭಾಷ್!
ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಕ್ರೌಡ್‌ಫಂಡಿಂಗ್‌ಗೆ ಮುಂದಾಗಿದ್ದಾರೆ. ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ಹೆಚ್ಚಾಗಿರುವ ಕಾರಣ ಕಾನ್ಸನ್‌ಟ್ರೇಟರ್ ನೀಡಿದರೆ ಪ್ರಯೋಜನಕಾರಿ ಎಂಬ ಕಾರಣಕ್ಕೆ ಪೀಡಿತರ ನೆರವಿಗೆ ನಟಿ ಪ್ರಣೀತಾ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ 1 ಲಕ್ಷ ರೂ. ಈಡಿ ಕ್ರೌಡ್‌ಫಂಡಿಂಗ್ ಮಾಡುತ್ತಿದ್ದಾರೆ. ಸುಮಾರು 25 ಸಾವಿರದಷ್ಟು ಆಕ್ಸಿಜನ್ ಕಾನ್ಸನ್‌ಟ್ರೇಟರ್ ಖರೀದಿಸಿ ಆಸ್ಪತ್ರೆಗಳಿಗೆ ನೀಡುವ ಯೋಜನೆಯಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment