ನಟಿ ಮಯೂರಿ ಹಾಟ್‌ ಫೋಟೋಶೂಟ್; ಬೇಬಿ ಬಂಪ್‌ ಪ್ರದರ್ಶಿಸಿದ್ದು ಹೀಗೆ!

ಕೆಲವೇ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲಿರುವ ನಟಿ ಮಯೂರಿ ವಿಭಿನ್ನ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಂಬಿಕಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಫೋಟೋಶೂಟ್‌ನಲ್ಲಿ ಮಯೂರಿಗೆ ಪತಿ ಅರುಣ್ ಸಾಥ್‌ ನೀಡಿದ್ದಾರೆ.
 
Share this Video
  • FB
  • Linkdin
  • Whatsapp

ಕೆಲವೇ ತಿಂಗಳಿನಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳಲಿರುವ ನಟಿ ಮಯೂರಿ ವಿಭಿನ್ನ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅಂಬಿಕಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಫೋಟೋಶೂಟ್‌ನಲ್ಲಿ ಮಯೂರಿಗೆ ಪತಿ ಅರುಣ್ ಸಾಥ್‌ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment 

Related Video