Asianet Suvarna News Asianet Suvarna News

ಮಾಲಾಶ್ರೀ ಮಗಳು ಹೀರೋಯಿನ್‌ ಆಗಿ ಕಾಲಿಡ್ತಾರಾ?

ಸ್ಯಾಂಡಲ್ ವುಡ್ ಕನಸಿನ ರಾಣಿ ಮಾಲಾಶ್ರೀ ಮಗಳು ಹೀರೊಯಿನ್‌ ಆಗಿ ಚಿತ್ರರಂಗಕ್ಕೆ ಬರುತ್ತಾರೆ ಎನ್ನಲಾಗಿದೆ. ಪುತ್ರಿ ಅನನ್ಯ ಮಾಲಾಶ್ರೀ ಈಗಾಗಲೇ ಅಮ್ಮನ ಜೊತೆ ಶಕ್ತಿ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇನ್ನೂ ಹೀರೋಯಿನ್ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿಲ್ಲ. ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

ಬಿಗ್‌ಬಾಸ್ ಮನೆಯ ಹೈಯೆಸ್ಟ್ ಪೇಯ್ಡ್ ಸ್ಪರ್ಧಿ ಇವರೇ ನೋಡಿ!

Video Top Stories