ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ? Exclusive ಮಾತು ಕಥೆ!

 ಕನ್ನಡ ಚಿತ್ರರಂಗದಲ್ಲಿ ಸುಮಾರ 1 ದಶಕಗಳ ಕಾಲ ಸ್ಟಾರ್ ನಟರೊಂದಿಗೆ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ ಮಹಾಲಕ್ಷ್ಮೀ ಈಗ ಎಲ್ಲಿದ್ದಾರೆ? ಚಿತ್ರರಂಗದಿಂದ ದಿಢೀರಂತ ಮಾಯವಾಗಿ ಸನ್ಯಾಸಿನಿ ಆಗಿದ್ದು ನಿಜಾನಾ? ಮದುವೆ, ಬ್ರೇಕಪ್ ಇದೆಲ್ಲವೂ ನಿಜಾನಾ? ಇವರ ಸುತ್ತಾ ಹರಿದಾಡುತ್ತಿರುವ ಪ್ರಶ್ನೆಗಳ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ, exclusive ರಿಪೋರ್ಟ್‌ ಇಲ್ಲಿದೆ....

Share this Video
  • FB
  • Linkdin
  • Whatsapp

Related Video