ಯೋಧರ ಫೋಟೋವುಳ್ಳ ಜಾಕೆಟ್ ಧರಿಸಿ ಕಾರುಣ್ಯ ರಾಮ್!

74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಟಿ ಕಾರುಣ್ಯ ರಾಮ್‌ ವಿಭಿನ್ನವಾಗಿ ಆಚರಿಸಿದ್ದಾರೆ. ಹುತಾತ್ಮ ಯೋಧರು, ಗಡಿಯಲ್ಲಿ ಹೋರಾಡುತ್ತಿರುವ ಯೋಧರ ಪೋಟೋವುಳ್ಳ ಜಾಕೆಟ್‌ ಧರಿಸಿ ಅವರಿಗೆ ನಮನ ಸಲ್ಲಿಸಿದ್ದಾರೆ.

Share this Video
  • FB
  • Linkdin
  • Whatsapp

74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಟಿ ಕಾರುಣ್ಯ ರಾಮ್‌ ವಿಭಿನ್ನವಾಗಿ ಆಚರಿಸಿದ್ದಾರೆ. ಹುತಾತ್ಮ ಯೋಧರು, ಗಡಿಯಲ್ಲಿ ಹೋರಾಡುತ್ತಿರುವ ಯೋಧರ ಪೋಟೋವುಳ್ಳ ಜಾಕೆಟ್‌ ಧರಿಸಿ ಅವರಿಗೆ ನಮನ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertaimnet 

Related Video