
ವಿಚ್ಛೇದನ..ಮರುಮದುವೆ, ದಿಢೀರ್ ಗ್ಲಾಮರಸ್ ನಟಿ; ಬದಲಾವಣೆ ಬಗ್ಗೆ ನಟಿ Jyoti Rai ಹೇಳಿದ್ದೇನು?
ನಟಿ ಜ್ಯೋತಿ ರೈ ಅವರು ಕಳೆದ ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಂಡಿದ್ದಾರೆ. ಈಗ ಅವರು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗುತ್ತಿವೆ. ಇದಕ್ಕೆ ಕಾರಣ ಏನು? ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟ ಏನು?
ನಟಿ ಜ್ಯೋತಿ ರೈ ಅವರು ಜೋಗುಳ, ಕಿನ್ನರಿ ಎಂದು ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರು ಹೀರೋ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದರು. ಈಗ ಅವರು ತೆಲುಗು ಸಿನಿಮಾದ ಹೀರೋಯಿನ್ ಆಗಿದ್ದಾರೆ. ಇವರ ಬದಲಾವಣೆಗೆ ಕಾರಣ ಏನು?