ಲಾಕ್‌ಡೌನ್‌ ಆದ್ಮೇಲೆ ಒಬ್ಬಳೇ ಶೂಟಿಂಗ್ ಹೋಗುತ್ತಿರುವೆ: ಹರಿಪ್ರಿಯಾ

ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಕೊರೋನಾ ಎರಡನೇ ಅಲೆ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಲಾಕ್‌ಡೌನ್‌ ಆಗುವುದರಿಂದ ಚಿತ್ರರಂಗದವರಿಗೆ ಕಷ್ಟ ಆಗುತ್ತದೆ. ಎಲ್ಲರಿಗೂ ಒಂದೇ ರೂಲ್ಸ್‌ ಮಾಡಬೇಕು. ಹಬ್ಬ ಹರಿದಿನ ಅಂದ್ರೆ ಒಂದು ತರ, ಇನ್ನೊಂದು ದಿನ ಇನ್ನೊಂದು ತರ ಇರಬಾರದು. ನಮ್ಮ ಮನೆಯಲ್ಲಿ ಎಲ್ಲಾ ಕಡೆ ಸ್ಯಾನಿಟೈಜರ್ ಇದೆ. ನಾನು ಈಗ ಮನೆಗೆ ಹೋದರೆ ಸ್ಯಾನಿಸೈಜರ್ ಸ್ಪ್ರೇ ಮಾಡಿದ ನಂತರವೇ ಒಳಗೆ ಹೋಗೋದು. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಕೊರೋನಾ ಎರಡನೇ ಅಲೆ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಲಾಕ್‌ಡೌನ್‌ ಆಗುವುದರಿಂದ ಚಿತ್ರರಂಗದವರಿಗೆ ಕಷ್ಟ ಆಗುತ್ತದೆ. ಎಲ್ಲರಿಗೂ ಒಂದೇ ರೂಲ್ಸ್‌ ಮಾಡಬೇಕು. ಹಬ್ಬ ಹರಿದಿನ ಅಂದ್ರೆ ಒಂದು ತರ, ಇನ್ನೊಂದು ದಿನ ಇನ್ನೊಂದು ತರ ಇರಬಾರದು. ನಮ್ಮ ಮನೆಯಲ್ಲಿ ಎಲ್ಲಾ ಕಡೆ ಸ್ಯಾನಿಟೈಜರ್ ಇದೆ. ನಾನು ಈಗ ಮನೆಗೆ ಹೋದರೆ ಸ್ಯಾನಿಸೈಜರ್ ಸ್ಪ್ರೇ ಮಾಡಿದ ನಂತರವೇ ಒಳಗೆ ಹೋಗೋದು. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video