ಟ್ಯಾಟೂ ಹಾಕಿಸಿಕೊಂಡ ಹರಿಪ್ರಿಯಾಗೆ ಜ್ವರವಂತೆ!
ಜಲಕನ್ಯೆ ಟ್ಯಾಟೂ ಬೇಕೇ ಬೇಕು ಎಂದು ಹಠ ಹಿಡಿದು, ಟ್ಯಾಟೂ ಹಾಕಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾಗೆ ಚಳಿ ಜ್ವರ ಬಂದಿದೆಯಂತೆ. ಚಿತ್ರೀಕರಣ ಇದ್ದ ಕಾರಣ ರಾತ್ರಿ ಮಾತ್ರೆ ತೆಗೆದುಕೊಂಡು, ಮಲಗಿ ಬೆಳಗ್ಗೆ ಚಿತ್ರೀಕರಣಕ್ಕೆ ಹೋಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment