Asianet Suvarna News Asianet Suvarna News

ನಟಿ ಅದಿತಿ ಫಿಟ್ನೆಸ್‌ ಸೀಕ್ರೆಟ್; ಸೋನು ಗೌಡ ಮನೆ ತೋಟ ವಿಡಿಯೋ ವೈರಲ್!

ನಟಿ ಅದಿತಿ ಪ್ರಭುದೇವ ಕೆಲವು ದಿನಗಳಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ, ಮನೆಯಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ. ನಟಿ ಸೋನು ಗೌಡ ಹಾಗೂ ನೇಹಾ ಗೌಡ ಟೆರೆಸ್ ಗಾರ್ಡನಿಂಗ್ ಮಾಡುತ್ತಿದ್ದಾರೆ. ತಾವೇ ಬೆಳೆದಿರುವ ತರಕಾರಿ ಹಾಗೂ ಸೊಪ್ಪಿನ ವಿಡಿಯೋ ಹಂಚಿಕೊಂಡಿದ್ದಾರೆ.

May 8, 2021, 4:58 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment