Asianet Suvarna News Asianet Suvarna News

ಅಂದುಕೊಂಡಿದ್ದಕ್ಕಿಂತ ಮೊದಲೇ ಬರ್ತಿದೆ ಯಶ್ ಕೆಜಿಎಫ್ 2!

ಕೆಜಿಎಫ್ 1 ಸಿನಿಮಾ ಬಂದು ಒಂದು ವರ್ಷವಾಗುತ್ತಾ ಬಂದಿದೆ.  ಇನ್ನೂ ಕೆಜಿಎಫ್ 2 ಬರಲಿಲ್ಲವಲ್ಲಾ ಎಂದು ಅಭಿಮಾನಿಗಳು ಸಿನಿಮಾ ಅಪ್​ಡೇಟ್​ಗಾಗಿ ಕಾದು ಕುಳಿತಿದ್ದಾರೆ. ಸದ್ಯದ ಲೇಟೆಸ್ಟ್ ನ್ಯೂಸ್ ಪ್ರಕಾರ ಮತ್ತೆ ಎರಡು ವರ್ಷ ಕಾಯಿಸೋದಿಲ್ಲವಂತೆ ಚಿತ್ರತಂಡ. ವರ್ಷಾಂತ್ಯಕ್ಕೂ  ಮೊದಲೇ ಸಿನಿಮಾ ತೋರಿಸುತ್ತಾರಂತೆ  ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ತಂಡದಿಂದ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರಬಿದ್ದಿದೆ. ಏನದು? ಇಲ್ಲಿದೆ ನೋಡಿ! 

ಕೆಜಿಎಫ್ 1 ಸಿನಿಮಾ ಬಂದು ಒಂದು ವರ್ಷವಾಗುತ್ತಾ ಬಂದಿದೆ.  ಇನ್ನೂ ಕೆಜಿಎಫ್ 2 ಬರಲಿಲ್ಲವಲ್ಲಾ ಎಂದು ಅಭಿಮಾನಿಗಳು ಸಿನಿಮಾ ಅಪ್​ಡೇಟ್​ಗಾಗಿ ಕಾದು ಕುಳಿತಿದ್ದಾರೆ.

ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್!

ಸದ್ಯದ ಲೇಟೆಸ್ಟ್ ನ್ಯೂಸ್ ಪ್ರಕಾರ ಮತ್ತೆ ಎರಡು ವರ್ಷ ಕಾಯಿಸೋದಿಲ್ಲವಂತೆ ಚಿತ್ರತಂಡ. ವರ್ಷಾಂತ್ಯಕ್ಕೂ  ಮೊದಲೇ ಸಿನಿಮಾ ತೋರಿಸುತ್ತಾರಂತೆ  ನಿರ್ದೇಶಕ ಪ್ರಶಾಂತ್ ನೀಲ್. ಕೆಜಿಎಫ್ 2 ತಂಡದಿಂದ ಎಕ್ಸ್‌ಕ್ಲೂಸಿವ್ ವಿಚಾರವೊಂದು ಹೊರಬಿದ್ದಿದೆ. ಏನದು? ಇಲ್ಲಿದೆ ನೋಡಿ! 

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories