Asianet Suvarna News Asianet Suvarna News

ರಿಲೀಸ್‌ಗೂ ಮುನ್ನ ಶುರುವಾಯ್ತು ಕೆಜಿಎಫ್ 2 ಕಲೆಕ್ಷನ್ ಲೆಕ್ಕಾಚಾರ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಸಿನಿಮಾ ಕೆಜಿಎಫ್ 2 ಭಾರಿ ನಿರೀಕ್ಷೆ ಮೂಡಿಸಿದೆ.  ಕೇವಲ ಕನ್ನಡ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲೂ ಚಿತ್ರ ಸಖತ್ ಬಜ್ಸ್ ಕ್ರಿಯೇಟ್ ಮಾಡಿದ್ದು, ಈಗಾಗಲೇ ಅಕ್ಕ ಪಕ್ಕದ ಇಂಡಸ್ಟ್ರಿ ಕೆಜಿಎಫ್ 2 ಸಿನಿಮಾದ ಕಲೆಕ್ಷನ್ ಬಗ್ಗೆ ಟಾಕ್ ಶುರು ಮಾಡಿದ್ದಾರೆ. ಹಾಗಾದ್ರೆ ಕೆಜಿಎಫ್ 2 ಕಲೆಕ್ಷನ್ ಬಗ್ಗೆ ನಿರೀಕ್ಷೆ ಎಷ್ಟಿದೆ ? ಇಲ್ಲಿದೆ ನೋಡಿ ಕೆಜಿಎಫ್ 2 ನ ಲೆಕ್ಕಾಚಾರ.

First Published Dec 26, 2019, 1:26 PM IST | Last Updated Dec 26, 2019, 1:26 PM IST

ರಾಕಿಂಗ್ ಸ್ಟಾರ್ ಯಶ್  ಅಭಿನಯದ ಮುಂದಿನ ಸಿನಿಮಾ ಕೆಜಿಎಫ್ 2 ಭಾರಿ ನಿರೀಕ್ಷೆ ಮೂಡಿಸಿದೆ.  ಕೇವಲ ಕನ್ನಡ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲೂ ಚಿತ್ರ ಸಖತ್ ಬಜ್ಸ್ ಕ್ರಿಯೇಟ್ ಮಾಡಿದ್ದು, ಈಗಾಗಲೇ ಅಕ್ಕ ಪಕ್ಕದ ಇಂಡಸ್ಟ್ರಿ ಕೆಜಿಎಫ್ 2 ಸಿನಿಮಾದ ಕಲೆಕ್ಷನ್ ಬಗ್ಗೆ ಟಾಕ್ ಶುರು ಮಾಡಿದ್ದಾರೆ. ಹಾಗಾದ್ರೆ ಕೆಜಿಎಫ್ 2 ಕಲೆಕ್ಷನ್ ಬಗ್ಗೆ ನಿರೀಕ್ಷೆ ಎಷ್ಟಿದೆ ? ಇಲ್ಲಿದೆ ನೋಡಿ ಕೆಜಿಎಫ್ 2 ನ ಲೆಕ್ಕಾಚಾರ.

Video Top Stories