Asianet Suvarna News Asianet Suvarna News

ಸೈಲೆಂಟ್‌ ಆಗಿ ಸದ್ದು ಮಾಡುತ್ತಿರುವ ನಟ ಯಶ್; ಎಲ್ಲಿ ನೋಡಿದರೂ ರಾಖಿ ಹವಾ!

ಕೆಜಿಎಫ್‌ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆದ ರಾಕಿಂಗ್ ಸ್ಟಾರ್ ಯಶ್ ಈಗ ಡಿಜಿಟಲ್ ಮೀಡಿಯಾದಲ್ಲೂ ನಂ. 1 ಸ್ಥಾನ ಪಡೆದು ಕೊಂಡಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ 5 ಮಿಲಿಯನ್ ಫಾಲೋವರ್ಸ್‌ನ ಪಡೆಯುವ ಮೂಲಕ ಟಾಪ್‌ ಲಿಸ್ಟ್‌ನಲ್ಲಿದ್ದ ನಟರನ್ನು ಹಿಂದಿಕ್ಕಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories