ನಾನು ಸಿಎಂ ಆಗ್ತೀನಿ, ನನ್ನ ಗೆಲ್ಲಿಸುತ್ತೀರಾ: ನಟ ಉಪೇಂದ್ರ

ಕೊರೋನಾ ಕಷ್ಟ ಕಾಲದಲ್ಲಿ ಸಿನಿ ಕಲಾವಿದರಿಗೆ ಹಾಗೂ ಜನ ಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟ ಉಪೇಂದ್ರ ಸಿಎಂ ಆಗುವ ಕನಸು ಕಂಡಿದ್ದಾರೆ. ನಾನು ಸಿಎಂ ಆಗ್ತೀನಿ, ನೀವೆಲ್ಲರೂ ವೋಟ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟು ದಿನ ಉಪ್ಪಿಗೆ ಸಿಗದ ಬೆಂಬಲ ಈ ಕೋವಿಡ್‌ ಸಮಯದಲ್ಲಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಜನರು ವೋಟ್ ಹಾಕುವುದಾಗಿ ಭರವಸೆ ನೀಡಿದ್ದಾರೆ.
 
Share this Video
  • FB
  • Linkdin
  • Whatsapp

ಕೊರೋನಾ ಕಷ್ಟ ಕಾಲದಲ್ಲಿ ಸಿನಿ ಕಲಾವಿದರಿಗೆ ಹಾಗೂ ಜನ ಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟ ಉಪೇಂದ್ರ ಸಿಎಂ ಆಗುವ ಕನಸು ಕಂಡಿದ್ದಾರೆ. ನಾನು ಸಿಎಂ ಆಗ್ತೀನಿ, ನೀವೆಲ್ಲರೂ ವೋಟ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟು ದಿನ ಉಪ್ಪಿಗೆ ಸಿಗದ ಬೆಂಬಲ ಈ ಕೋವಿಡ್‌ ಸಮಯದಲ್ಲಿ ಮಾಡುತ್ತಿರುವ ಕೆಲಸಗಳನ್ನು ನೋಡಿ ಜನರು ವೋಟ್ ಹಾಕುವುದಾಗಿ ಭರವಸೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video