Asianet Suvarna News Asianet Suvarna News

ಉಪೇಂದ್ರಗೆ ರಾಮ್ ಗೋಪಾಲ್ ವರ್ಮಾ ಆ್ಯಕ್ಷನ್‌ಕಟ್‌!

Sep 20, 2021, 3:37 PM IST

ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟು ಹಬ್ಬದ ದಿನ ಟಾಲಿವುಡ್ ಕಾಂಟ್ರaವರ್ಸಿ ಮ್ಯಾನ್ ರಾಮ್ ಗೋಪಾಲ್ ವರ್ಮಾ  ಸಿಹಿ ಸುದ್ದಿಯೊಂದನ್ನು  ಹಂಚಿ ಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿವ ಬಗ್ಗೆ ಟ್ವೀಟ್ ಮಾಡಿ, ರಿಯಲ್‌ಸ್ಟಾರ್‌ಗೆ ಹುಟ್ಟುಹಬ್ಬದ  ಶುಭಾಶಯಗಳನ್ನು ತಿಳಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment