Asianet Suvarna News Asianet Suvarna News

ಕಿಚ್ಚ ಸುದೀಪ್ ಕೊರೋನಾ ಗೆದ್ದ ಇಂಟ್ರೆಸ್ಟಿಂಗ್ ಕತೆ, ಮನೆ ಮದ್ದು ಸಹಾಯಕ್ಕೆ ಬಂತಾ?

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಎಲ್ಲಿಯೂ ಕಾಣಿಸಿಕೊಳ್ಳದೆ ಮನೆಯಲ್ಲಿಯೇ ಎರಡು-ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಲಾಂಗ್ ಬ್ರೇಕ್‌ ನಂತರ ಸುದೀಪ್‌ Asianet Suvarna News ಜೊತೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಬೇಗ ಗುಣಮುಖರಾಗಲು ಮನೆಯಲ್ಲಿ ಟ್ರೈ ಮಾಡಿದ ಮದ್ದುಗಳ ಮಾಹಿತಿ ಹಂಚಿಕೊಂಡಿದ್ದಾರೆ.

May 9, 2021, 9:18 AM IST

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment