ಅದ್ಧೂರಿಯಾಗಿ ರೋರಿಂಗ್ ಸ್ಟಾರ್ 'ಭರಾಟೆ' ರಿಲೀಸ್!

ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ 'ಭರಾಟೆ' ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು ಮೊದಲ ದಿನವೇ ಚಿತ್ರಮಂದಿರ ಹೌಸ್ ಫುಲ್ ಆಗಿದೆ. ರೋರಿಂಗ್ ಬಾಯ್‌ಗೆ ಅಭಿಮಾನಿಗಳು ನರ್ತಕಿ ಚಿತ್ರಮಂದಿರದಲ್ಲಿ ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿದ್ದಾರೆ. ಅಣ್ಣಮ್ಮ ದೇವಾಲಯಕ್ಕೂ ಶ್ರೀ ಮುರಳಿ ಅಭಿಮಾನಿಗಳೊಂದಿಗೆ ಭೇಟಿ ನೀಡಿದ್ದಾರೆ. ನರ್ತಕಿ ಚಿತ್ರಮಂದಿರದ ಬಳಿ ಭರಾಟೆ ಸದ್ದು ಹೇಗಿತ್ತು? ನೀವೇ ನೋಡಿ...

First Published Oct 18, 2019, 5:03 PM IST | Last Updated Oct 18, 2019, 5:03 PM IST

ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ 'ಭರಾಟೆ' ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು ಮೊದಲ ದಿನವೇ ಚಿತ್ರಮಂದಿರ ಹೌಸ್ ಫುಲ್ ಆಗಿದೆ. ರೋರಿಂಗ್ ಬಾಯ್‌ಗೆ ಅಭಿಮಾನಿಗಳು ನರ್ತಕಿ ಚಿತ್ರಮಂದಿರದಲ್ಲಿ ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿದ್ದಾರೆ. ಅಣ್ಣಮ್ಮ ದೇವಾಲಯಕ್ಕೂ ಶ್ರೀ ಮುರಳಿ ಅಭಿಮಾನಿಗಳೊಂದಿಗೆ ಭೇಟಿ ನೀಡಿದ್ದಾರೆ. ನರ್ತಕಿ ಚಿತ್ರಮಂದಿರದ ಬಳಿ ಭರಾಟೆ ಸದ್ದು ಹೇಗಿತ್ತು? ನೀವೇ ನೋಡಿ...

Video Top Stories