ಚಿತ್ರರಂಗಕ್ಕೆ ಕಾಲಿಡುವ ಮುನ್ನ ಶಿವರಾಜ್‌ಕುಮಾರ್ ಕೊಟ್ಟ ಆಡಿಷನ್ ವಿಡಿಯೋ ವೈರಲ್!
ನಟ ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮದರಾಸ್‌ನಲ್ಲಿ ಅಭಿನಯ ತರಬೇತಿ ಪಡೆದುಕೊಂಡಿದ್ದರು. ಈ ವೇಳೆ ತಂದೆ ಡಾ.ರಾಜ್‌ಕುಮಾರ್ ಅವರ 'ಹಾಲು ಜೇನು' ಹಾಡಿಗೆ ಶಿವಣ್ಣ ಅಭಿನಯಿಸಿ, ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment