ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್ ಕ್ರಿಕೆಟ್‌ ಟೀಂ ಹೇಗಿದೆ ನೋಡಿ!

ಕೊರೋನಾ ಲಾಕ್‌ಡೌನ್‌ ಪ್ರಾರಂಭದಲ್ಲಿ ಕ್ರಿಕೆಟ್‌ ಬ್ಯಾಕ್‌ ಹಿಡಿದ ಶಿವರಾಜ್‌ಕುಮಾರ್ ಸತತ ಮೂರು ತಿಂಗಳಿನಿಂದ ತಪ್ಪದೇ ಮ್ಯಾಚ್‌ ಆಡುತ್ತಿದ್ದಾರೆ. ತಮ್ಮ ನಿವಾಸದ ಎದುರು ಇರುವ ಅಂಗಳದಲ್ಲಿ ಸಿನಿ ಸ್ನೇಹಿತರ ಜೊತೆ ಆಟವಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ಕೊರೋನಾ ಲಾಕ್‌ಡೌನ್‌ ಪ್ರಾರಂಭದಲ್ಲಿ ಕ್ರಿಕೆಟ್‌ ಬ್ಯಾಕ್‌ ಹಿಡಿದ ಶಿವರಾಜ್‌ಕುಮಾರ್ ಸತತ ಮೂರು ತಿಂಗಳಿನಿಂದ ತಪ್ಪದೇ ಮ್ಯಾಚ್‌ ಆಡುತ್ತಿದ್ದಾರೆ. ತಮ್ಮ ನಿವಾಸದ ಎದುರು ಇರುವ ಅಂಗಳದಲ್ಲಿ ಸಿನಿ ಸ್ನೇಹಿತರ ಜೊತೆ ಆಟವಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video