Avatara Purusha: ನಟ ಶರಣ್ ಬಾಯಲ್ಲಿ ಆಶಿಕಾ ಹಾಕಿದ್ರು ಲಡ್ಡು!

ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಶರಣ್ (Sharan) ಮತ್ತು ಚುಟು ಚುಟು ನಟಿ ಆಶಿಕಾ ರಂಗನಾಥ್ (Ashika Ranganath) ಜೋಡಿಯಾಗಿ ನಟಿಸಿರುವ ಅವತಾರ ಪುರುಷ (Avatara Purusha) ಸಿನಿಮಾದ ಸ್ಪೆಷಲ್ ಹಾಡು ಲಡ್ಡು ಬಾಯಿಗೆ ಬಿತ್ತಾ ಹಾಡನ್ನು ಪುಷ್ಕರ್ ಫಿಲ್ಮ್ ಯುಟ್ಯೂಬ್ (Pushkar film Youtube) ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ನಿಹಾಲ್ ಟೌರೊ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಿಂಪಲ್ ಸುನಿ (Simple Suni) ಸಾಹಿತ್ಯ ರಚಿಸಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ (Arjun Janya) ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.  ಅವತಾರ ಪುರುಷ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಆದರೆ ಚಿತ್ರದ ಟ್ಯಾಗ್‌ಲೈನ್‌ ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. 
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video