'ರವಿ ಬೋಪಣ್ಣ' ಟೀಸರ್‌ನಿಂದ ಮತ್ತೆ ಸದ್ದು ಮಾಡಿದ ರವಿಚಂದ್ರನ್!

ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಬಹು ನಿರೀಕ್ಷಿತ್ ಸಿನಿಮಾ ರವಿ ಬೋಪಣ್ಣ ಚಿತ್ರದ ಟೀಸರ್ ಬಿಡುಗದೆ ಮಾಡಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಯುಟ್ಯೂಬ್ ಚಾನೆಲ್‌ ತೆರೆದ ರವಿ ತಮ್ಮ ಚಿತ್ರದ ಬಗ್ಗೆ ಮುಂದಿನ ಪ್ರಾಜೆಕ್ಟ್ ಹಾಗೂ ಸಿನಿ ಜರ್ನಿ ಬಗ್ಗೆ ಹಂಚಿಕೊಳ್ಳುವುದಾಗಿ ಹೇಳಿದ್ದರು. ರವಿ ಬೋಪಣ್ಣ Salt & Pepper ಲುಕ್‌ ನೋಡಿ ಫ್ಯಾನ್ಸ್ ಏನು ಹೇಳುತ್ತಿದ್ದಾರೆ ಗೊತ್ತಾ?
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಬಹು ನಿರೀಕ್ಷಿತ್ ಸಿನಿಮಾ ರವಿ ಬೋಪಣ್ಣ ಚಿತ್ರದ ಟೀಸರ್ ಬಿಡುಗದೆ ಮಾಡಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಯುಟ್ಯೂಬ್ ಚಾನೆಲ್‌ ತೆರೆದ ರವಿ ತಮ್ಮ ಚಿತ್ರದ ಬಗ್ಗೆ ಮುಂದಿನ ಪ್ರಾಜೆಕ್ಟ್ ಹಾಗೂ ಸಿನಿ ಜರ್ನಿ ಬಗ್ಗೆ ಹಂಚಿಕೊಳ್ಳುವುದಾಗಿ ಹೇಳಿದ್ದರು. ರವಿ ಬೋಪಣ್ಣ Salt & Pepper ಲುಕ್‌ ನೋಡಿ ಫ್ಯಾನ್ಸ್ ಏನು ಹೇಳುತ್ತಿದ್ದಾರೆ ಗೊತ್ತಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video