ನಟ ರಮೇಶ್ ಅರವಿಂದ್ ತ್ಯಾಗಮೂರ್ತಿ 'ಸಿಂಗ್' ಆಗಿದ್ದು ಯಾಕೆ?

ಕನ್ನಡ ಚಿತ್ರರಂಗ ಮಲ್ಟಿ ಟ್ಯಾಲೆಂಟೆಡ್‌ ನಟ ರಮೇಶ್ ಅರವಿಂದ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿಂಗ್ ಅವತಾರದಲ್ಲಿ ರೆಡಿ ಆಗುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದೇ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. 
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗ ಮಲ್ಟಿ ಟ್ಯಾಲೆಂಟೆಡ್‌ ನಟ ರಮೇಶ್ ಅರವಿಂದ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿಂಗ್ ಅವತಾರದಲ್ಲಿ ರೆಡಿ ಆಗುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದೇ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asinet Suvarna Entertainment

Related Video