ಶುರುವಾಗಿದೆ ಜೇಮ್ಸ್ ಸಿನಿಮಾ ನಾಯಕಿಗಾಗಿ ಹುಡುಕಾಟ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಮಹೂರ್ತ ಮುಗಿಸಿ ಇನ್ನೇನು ಚಿತ್ರೀಕರಣ ಸ್ಟಾರ್ಟ್ ಮಾಡಲು ಟೀಂ ಸಜ್ಜಾಗಿದೆ. ಶೂಟಿಂಗ್ ಆರಂಭವಾಗುವ ಮುನ್ನವೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಮುಡಿದೆ. ಅಷ್ಟೇ ಅಲ್ಲದೆ ಇವ್ರೇ ನಾಯಕಿ ಆದ್ರೆ ಚೆನ್ನ ಅಂತಿದ್ದಾರೆ ಅಪ್ಪು ಫ್ಯಾನ್ಸ್. ಯಾರದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲಿಟ್ ಸ್ಟೋರಿ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಮಹೂರ್ತ ಮುಗಿಸಿ ಇನ್ನೇನು ಚಿತ್ರೀಕರಣ ಸ್ಟಾರ್ಟ್ ಮಾಡಲು ಟೀಂ ಸಜ್ಜಾಗಿದೆ.
ಗಣೇಶ್ 'ಶೈಲೂ' ನಟಿಯ ರಿಸೆಪ್ಷನ್ ಸಂಭ್ರಮದಲ್ಲಿ ಮಲಯಾಳಂ ಗಣ್ಯರು ಭಾಗಿ!
ಶೂಟಿಂಗ್ ಆರಂಭವಾಗುವ ಮುನ್ನವೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಮುಡಿದೆ. ಅಷ್ಟೇ ಅಲ್ಲದೆ ಇವ್ರೇ ನಾಯಕಿ ಆದ್ರೆ ಚೆನ್ನ ಅಂತಿದ್ದಾರೆ ಅಪ್ಪು ಫ್ಯಾನ್ಸ್. ಯಾರದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲಿಟ್ ಸ್ಟೋರಿ!