ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಪವರ್' ಫುಲ್ ಆಲ್ಬಂ ರಿಲೀಸ್!
45 ವಸಂತಕ್ಕೆ ಕಾಲಿಡುತ್ತಿರುವ ಪುನೀತ್ ರಾಜ್‌ಕುಮಾರ್‌ಗೆ ಇರೋರೆಲ್ಲಾ ಪವರ್ ಫುಲ್ ಫ್ಯಾನ್ಸ್. ಅಪ್ಪು ಅಪ್ಪಟ ಅಭಿಮಾನಿ ಗಾಯಕಿ ವೇದ ಶ್ರೀ ಅಲ್ಬಂ ಒಂದನ್ನು ಕ್ರಿಯೇಟ್ ಮಾಡಿದ್ದಾರೆ.
45 ವಸಂತಕ್ಕೆ ಕಾಲಿಡುತ್ತಿರುವ ಪುನೀತ್ ರಾಜ್‌ಕುಮಾರ್‌ಗೆ ಇರೋರೆಲ್ಲಾ ಪವರ್ ಫುಲ್ ಫ್ಯಾನ್ಸ್. ಅಪ್ಪು ಅಪ್ಪಟ ಅಭಿಮಾನಿ ಗಾಯಕಿ ವೇದ ಶ್ರೀ ಅಲ್ಬಂ ಒಂದನ್ನು ಕ್ರಿಯೇಟ್ ಮಾಡಿದ್ದಾರೆ.
ಒಂದು ದಿನ ಮುಂಚೆನೇ ಮಾಜಿ ಪ್ರಧಾನಿಯಿಂದ ಅಪ್ಪು ಬರ್ತಡೇ ವಿಷ್!
ಪ್ರದೀಪ್ ವರ್ಮಾ ಸಂಗೀತ, ಕಿರಣ್ ಡೈರೆಕ್ಷನ್‌ನ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಶುರುವಾಗಿದೆ. ಈಗಾಗಲೆ ಹಾಡನ್ನು ವೀಕ್ಷಿಸಿದ ಸಿನಿ ಗಣ್ಯರು ಹಾಡಿ ಹೋಗಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋದಲು ಇಲ್ಲಿ ಕ್ಲಿಕಿಸಿ: Suvarna Entertainment