ಬೆಳ್ಳಂಬೆಳಗ್ಗೆ ಸೈಕಲ್ ಏರಿ ಬೆಂಗಳೂರು ರೈಡ್ ಹೊರಟ ಪುನೀತ್ ರಾಜ್‌ಕುಮಾರ್!
ಸ್ಯಾಂಡಲ್‌ವುಡ್ ನಟರಲ್ಲಿ ತುಂಬಾನೇ ಫಿಟ್ನೆಸ್ ಕಾಳಜಿ ವಹಿಸುವ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಇವರ ಫಿಟ್ನೆಸ್ ಲಿಸ್ಟ್‌ಗೆ ಸೈಕಲಿಂಗ್ ಸೇರ್ಪಡೆಯಾಗಿದೆ. ಬೆಳ್ಳಂಬೆಳಗ್ಗೆ ಬೆಂಗಳೂರಿನ ಸದಾಶಿವನಗರ, ವಿಧಾನಸೌಧ, ಕಬ್ಬನ್ ಪಾರ್ಕ್ ಹಾಗೂ ಎಂಜಿ ರಸ್ತೆ ಸುತ್ತಾಡಿದ್ದಾರೆ. ಮಾಸ್ಕ್ ಹಾಗೂ ಗಾಗಲ್ಸ್ ಧರಿಸಿ ಸಾಮಾನ್ಯರಂತೆ ಸವಾರಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet