ನಾವಿಬ್ಬರು ಅರ್ಜುನ-ಕೃಷ್ಣ, ಅವನು ಹೇಳಿದ್ದೇ ಮಾಡುತ್ತಿದ್ದೆ: ಪ್ರಜ್ವಲ್ ದೇವರಾಜ್
13ನೇ ವಯಸ್ಸಿನಲ್ಲಿ ಚಿರು ಜತೆ ಡ್ಯಾನ್ಸ್ ಮಾಡಲು ಆರಂಭಿಸಿದೆ, 2-3 ವಯಸ್ಸಿನಿಂದಲೂ ಮೇಘನಾ ಜೊತೆ ಸ್ನೇಹವಿದೆ. ನಿನ್ನ ಗುಣ ಬದಾಯಿಸಿಕೋ, ಹಾಗೆ ಮಾಡು, ಅದು ಬೇಗ ಎಂದೆಲ್ಲಾ ಸಲಹೆ ನೀಡಿ, ನನ್ನ ತಪ್ಪುಗಳನ್ನು ತಿದ್ದುತ್ತಿದ್ದ. ಚಿರು ಇನ್ನಿಲ್ಲ ಎಂದು ನೆನೆದು ಕಣ್ಣೀರಿಟ್ಟ ನಟ ಪ್ರಜ್ವಲ್ ದೇವರಾಜ್. ಪತಿಯ ದುಃಖದಲ್ಲಿ ಭಾಗಿಯಾದ ಪತ್ನಿ ರಾಗಿಣಿ ಪ್ರಜ್ವಲ್..

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja