ರೇವತಿ ನನಗೆ ಪರ್ಫೆಕ್ಟ್ ಲೈಫ್ ಪಾರ್ಟ್ನರ್ ; ಭಾವೀ ಪತ್ನಿ ಬಗ್ಗೆ ನಿಖಿಲ್ ಮಾತುಗಳಿವು!

ನಿಖಿಲ್ ಕುಮಾರಸ್ವಾಮಿ ಯಾರನ್ನು ಮದುವೆ ಆಗ್ತಾರೆ ಎನ್ನುವ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದಾರೆ ನಿಖಿಲ್.  ಭಾವಿ ಪತ್ನಿ ರೇವತಿ ಬಗ್ಗೆ ಸುವರ್ಣ ನ್ಯೂಸ್ ಜೊತೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 28): ನಿಖಿಲ್ ಕುಮಾರಸ್ವಾಮಿ ಯಾರನ್ನು ಮದುವೆ ಆಗ್ತಾರೆ ಎನ್ನುವ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದಾರೆ ನಿಖಿಲ್. ಭಾವಿ ಪತ್ನಿ ರೇವತಿ ಬಗ್ಗೆ ಸುವರ್ಣ ನ್ಯೂಸ್ ಜೊತೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. 

Add Asianetnews Kannada as a Preferred SourcegooglePreferred

ಮೇ 17, 18ಕ್ಕೆ ನಿಖಿಲ್‌ ಕುಮಾರಸ್ವಾಮಿ ಮದುವೆ!

'ರೇವತಿ ನನಗೆ ಪರ್ಫೆಕ್ಸ್ ಸಂಗಾತಿ. ಅವರು ನನ್ನ ಲೈಫ್ ಪಾಟ್ನರ್ ಆಗ್ತಿರೋದಕ್ಕೆ ಖುಷಿ ಆಗಿದೆ. ನಮ್ಮ ಅಪ್ಪ ಅಮ್ಮ ಒಳ್ಳೆಯ ಹುಡುಗಿಯನ್ನೇ ನೋಡುತ್ತಾರೆ ಎಂಬ ನಂಬಿಕೆಯಿತ್ತು. ಹಾಗೆಯೇ ಆಗಿದೆ. 
ನಮ್ಮ ಅಪ್ಪ ಈಗಲೇ ರೇವತಿ ಅವರನ್ನ ಮಗಳೇ ಅಂತ ಕರೆಯುತ್ತಿದ್ದಾರೆ. ನಮ್ಮ ಅಮ್ಮ ಕೂಡ ರೇವತಿಯನ್ನ ಮೆಚ್ಚಿಕೊಂಡಿದ್ಧಾರೆ. ನಮ್ಮ ಮನೆಗೆ ಬರೋ ರೇವತಿಯನ್ನ ತುಂಬಾ ಚೆನ್ನಾಗಿ ನೋಡಿಕೋಳ್ತೀವಿ. ಅವಳಿಗೆ ಎಲ್ಲ ರೀತಿಯಿಂದಲೂ ನನ್ನ ಸಪೋರ್ಟ್ ಇರುತ್ತದೆ' ಎಂದು ನಿಖಿಲ್ ಹೇಳಿದ್ದಾರೆ.

Related Video