ಅಪ್ಪು ಸರ್ ನನಗೆ ಪ್ರೇರಣೆ: ಪ್ರೇಮ್‌ ಪುತ್ರಿ 'ಅಮೃತಾ' ನುಡಿ

ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಟ್ಟಿದ್ದು, ಟಗರು ಪಲ್ಯಾ ಸಿನಿಮಾದಲ್ಲಿ ನಟಿಸಲಿದ್ದಾರೆ.
 

Share this Video
  • FB
  • Linkdin
  • Whatsapp

ತಮ್ಮ ಸಿನಿ ಎಂಟ್ರಿಯ ಬಗ್ಗೆ ಅಮೃತಾ ಮಾತನಾಡಿದ್ದು, ಸಿನಿಮಾ ರಂಗಕ್ಕೆ ಬಂದಿರುವುದು ತುಂಬಾ ಸಂತೋಷ ನೀಡಿದೆ. ನಾ ಅಪ್ಪು ಅಭಿಮಾನಿ, ಅವರೇ ಪ್ರೇರಣೆ ಎಂದು ಹೇಳಿದ್ದಾರೆ. ಚಿಕ್ಕಂದಿನಿಂದಲೂ ಅಪ್ಪ ನನಗೆ ಇನ್ಸ್ಪರೇಷನ್‌. ಮೊದಲಿನಿಂದಲೂ ಸಿನಿಮಾ ಮಾಡಬೇಕು ಎನ್ನುವುದು ಇರಲಿಲ್ಲ. ಈಗ ಅವಕಾಶ ಬಂದ ಮೇಲೆ ಕಲಿತಿನಿ ಎನ್ನುವ ನಂಬಿಕೆಯಿದೆ ಎಂದರು. ಸಿನಿಮಾ ಬಗ್ಗೆ ಏನೂ ನನಗೆ ಗೊತ್ತಿರಲಿಲ್ಲ, ಮನೆಯಲ್ಲಿ ತುಂಬಾ ಸಿನಿಮಾ ನೋಡುತ್ತೇವೆ. ಮೂವಿ ಬಗ್ಗೆ ಆಸಕ್ತಿ ಇತ್ತು. ಆದರೆ ಆಕ್ಟಿಂಗ್ ಹೇಗೆ ಎಂದು ಗೊತ್ತಿರಲಿಲ್ಲ, ಈಗ ವರ್ಕ್‌ ಶಾಪ್‌ ಅಲ್ಲಿ ಎಲ್ಲಾ ಕಲಿತಿದಿನಿ ಎಂದು ತಿಳಿಸಿದ್ದಾರೆ.

Related Video