'ಪ್ರಾರಂಭ'ದಿಂದ ರವಿಚಂದ್ರನ್ ಪುತ್ರನಿಗೆ ಶುರುವಾಯ್ತು ಶುಭಾರಂಭ!
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಅಡಿಯೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಅಡಿಯೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತೆರೆ ಮೇಲೆ ಕಿಸ್ ಕೊಡಲು ಮಗನಿಗೆ ಕ್ರೇಜಿ ಗ್ರೀನ್ ಸಿಗ್ನಲ್!
ಸದ್ದಿಲ್ಲದೇ ಪೂರ್ಣಗೊಂಡ 'ಪ್ರಾರಂಭ' ಪ್ಯಾಮಿಲಿ ಹಾಗೂ ಲವ್ ಒರಿಯಂಟೆಡ್ ಕಥೆಯಂತೆ. ಚಿತ್ರದಲ್ಲಿ ಹುಡುಗರಿಗೆ ಮಾತ್ರವಲ್ಲದೇ ಹುಡುಗೀಯರಿಗೂ ಲವ್ ಫೇಲ್ಯೂರ್ ಆಗುತ್ತದೆ ಎಂದು ತೋರಿಸಲಾಗಿದೆ. ಲವ್ ಫೇಲ್ಯೂರ್ ಆದ್ರೆ ಜೀವನ ಹೇಗೆ ನಡೆಸಬೇಕು ಎನ್ನೋದನ್ನೂ ಈ ಚಿತ್ರ ತೋರಿಸಿಕೊಡುತ್ತದೆ, ಎನ್ನುತ್ತಾರೆ ಮನೋರಂಜನ್.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment