ಟ್ಟಿಟರ್‌ನಲ್ಲಿ ವಿಕ್ರಾಂತ್ ಬಗ್ಗೆ ಸರ್ಪ್ರೈಸ್ ಸುದ್ದಿ ಕೊಟ್ಟ ಸುದೀಪ್!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪ್ಡೇಟ್ ಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದ ಅಭಿಮಾನಿಗಳಿಗೆ ಏಪ್ರಿಲ್ 15ರಂದು ಒಂದು ಸರ್ಪ್ರೈಸ್ ರಿವೀಲ್ ಮಾಡುವುದಾಗಿ ಟ್ಟಿಟರ್ ಮೂಲಕ ತಿಳಿಸಿಲಾಗಿದೆ. ಕುತೂಹಲ ತಡೆದಿಟ್ಟು ಕೊಂಡಿರುವ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment