Asianet Suvarna News Asianet Suvarna News

ತಾಪ್ಸಿ ಪನ್ನು ಹಿಂದಿ ಸಿನಿಮಾದಲ್ಲಿ ಕನ್ನಡದ ನಟ ಕಾರ್ತಿಕ್ ಜಯರಾಮ್!

ಭಾರತೀಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್‌ ಜೀವನ ಕತೆ ಆಧರಿಸಿರುವ ಚಿತ್ರದಲ್ಲಿ ಜೆಕೆ ನಟಿಸುತ್ತಿದ್ದಾರೆ. ಚಿತ್ರದ ಹೆಸರು 'ಶಹಬಾಸ್ ಮಿತ್ಥೂ'. ಈ ಚಿತ್ರದಕ್ಕೆ ತಾಪ್ಸಿ ಪನ್ನು ನಾಯಕಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment