Asianet Suvarna News Asianet Suvarna News

ವೈರಲ್ ಆಯ್ತು ಧ್ರುವ ಸರ್ಜಾ ವರ್ಕೌಟ್‌ ವಿಡಿಯೋ!

Oct 2, 2020, 3:10 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಸ್ ಬ್ಯಾಕ್‌ ಟು ಸೆಟ್‌. ಪೊಗರು ಚಿತ್ರತಂಡ ಕೊನೆಯ ಎರಡು ಹಾಡುಗಳ ಚಿತ್ರೀಕರಣ ಪ್ರಾರಂಭಿಸಿದೆ.  ಪಾತ್ರ ಡಿಮ್ಯಾಂಡ್‌ ಮಾಡುವ ಲುಕ್‌ ಬೇಕೆಂದು ಧ್ರುವ ಮತ್ತೊಮ್ಮೆ ವರ್ಕೌಟ್‌ ಪ್ರಾರಂಭಿಸಿದ್ದಾರೆ. ಧ್ರುವ ತಾನು ವರ್ಕೌಟ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಅದೇ ರೀತಿಯ ವರ್ಕೌಟ್‌ ಮಾಡಿ ಧ್ರುವರನ್ನು ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment