ಧ್ರುವಸರ್ಜಾ- ಪ್ರೇರಣಾ ವೆಡ್ಡಿಂಗ್ ಸ್ಪೆಶಲ್ ವಿಡಿಯೋ; ಹೇಗಿದೆ ನೋಡಿ
ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತುಂಬಾನೇ ಪರ್ಸನಲ್ ವ್ಯಕ್ತಿ. ಸಿನಿಮಾ ವಿಚಾರಗಳನ್ನು ಹೊರತು ಪಡಿಸಿ ಯಾವ ಪರ್ಸನಲ್ ಮ್ಯಾಟರ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದಿಲ್ಲ.

ಆದರೆ ಇದೀಗ ಪತ್ನಿ ಪ್ರೇರಣಾ ಜೊತೆ ಮದುವೆಯ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment